ಗುತ್ತಿಗಾರು ಗ್ರಾಮದ ಬಪ್ಪನಮನೆ ವೆಂಕಟ್ರಮಣ ಗೌಡರು ಇಂದು (ಆ. 1) ಸಂಜೆ ನಿಧನರಾದರು.















ಇವರಿಗೆ 62 ವರ್ಷ ವಯಸಾಗಿತ್ತು, ಮೃತರು ಪುತ್ರ ಮೋಹನಚಂದ್ರ, ಪುತ್ರಿ ಕು. ಲಿಖಿತ, ಸಹೋದರ ನಾರಾಯಣ ಗೌಡ ಬಪ್ಪನಮನೆ, ಸಹೋದರಿ ಪುಷ್ಪ ಸೇರಿದಂತೆ ಕುಟುಂಬಸ್ಥರು, ಬಂದು ಮಿತ್ರರನ್ನು ಅಗಲಿದ್ದಾರೆ.










