ಕೊಲ್ಲಮೊಗ್ರು: ಬಂಗ್ಲೆಗುಡ್ಡೆ ಸ.ಹಿ.ಪ್ರಾ.ಶಾಲೆ ಗೆ ಬ್ಯಾಂಕ್ ಆಫ್ ಬರೋಡಾ ಕೊಲ್ಲಮೊಗ್ರು ಶಾಖೆಯಿಂದ 4 ಬೆಂಚುಗಳ ಕೊಡುಗೆ

0

ಕೊಲ್ಲಮೊಗ್ರು: ಬಂಗ್ಲೆಗುಡ್ಡೆ ಸ.ಹಿ.ಪ್ರಾ.ಶಾಲೆ ಗೆ ಬ್ಯಾಂಕ್ ಆಫ್ ಬರೋಡಾ ಕೊಲ್ಲಮೊಗ್ರು ಶಾಖೆಯಿಂದ ಶಾಲೆಗೆ 118 ವರ್ಷ ಪೂರೈಸಿದ ಕಾರಣ ಬ್ಯಾಂಕಿನ ವ್ಯವಸ್ಥಾಪಕರಾದ
ಮಿಥುನ್ ಕುಮಾರ್ ರವರು ಶಾಲೆಗೆ 4 ಬೆಂಚುಗಳನ್ನು ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಹಳೆವಿದ್ಯಾರ್ಥಿ ಉದಯ ಶಿವಾಲ ಮತ್ತು ಪೋಷಕರು,ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.