ಬಾಳುಗೋಡು: ಶ್ರಮದಾನದ ಮೂಲಕ ರಸ್ತೆ ಇಕ್ಕೆಲಗಳ ಗಿಡಗಂಟಿ ತೆರವು August 2, 2025 0 FacebookTwitterWhatsApp ವಿಶ್ವ ಯುವಕ ಮಂಡಲ ಹಾಗೂ ಹರಿಹರ ಪಲ್ಲತಡ್ಕ ಗ್ರಾ.ಪಂ, ಊರವರ ಸಹಕಾರದೊಂದಿಗೆ ಜು.31 ರಂದು ಹರಿಹರ ಬಾಳುಗೋಡು ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳನ್ನು ಶ್ರಮದಾನದ ಮುಖಾಂತರ ತೆರವುಗೊಳಿಸಲಾಯಿತು.