ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ, ಮತ್ತು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಪೈಬರ್ ಚಯರ್ ಕೊಡುಗೆ

0

ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ, ಮತ್ತು ಶ್ರೀ ಮಹಾ ವಿಷ್ಣು ಮೂರ್ತಿ ದೇವಸ್ಥಾನಗಳು ಜೀರ್ಣೋದ್ಧಾರ ಸಂದರ್ಭದಲ್ಲಿ ಪೂದೆ ಹಿಂದೂ ಬಾಂದವರು ಸಮಿತಿ ವತಿಯಿಂದ ಇಪ್ಪತೈದು ಪೈಬರ್ ಕುರ್ಚಿ ಕೊಡುಗೆಯಾಗಿ ನೀಡ್ದಿದ್ದು ದೇವಳದ ಸಮಿತಿ ಅಧ್ಯಕ್ಷರುಗಳಾದ ನ್ಯಾಯವಾದಿ ಜಗದೀಶ್ ಹುದೇರಿ ಮತ್ತು ಭುವನೇಶ್ವರ ಪೂದೆ ಹಾಗೂ ಸಮಿತಿ ಸದಸ್ಯರುಗಳ ಉಪಸ್ಥಿತಿಯಲ್ಲಿ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಬಾಂಧವರು ಸಮಿತಿ ಗೌರವ ಅಧ್ಯಕ್ಷರಾದ ಅನುಪೂ ಬಿಳಿಮಲೆ, ಅಧ್ಯಕ್ಷ ವಿನುತ್ ಪೂದೆ, ಕಾರ್ಯದರ್ಶಿ ಯೋಗೀಶ್ ಸದಸ್ಯರುಗಳಾದ ತಾರಾನಾಥ ಕೊಚ್ಚಿ ಪೂದೆ, ವಸಂತ ಪೂದೆ, ರೋಹಿತ್ ಹೆದ್ದಾರಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಎ ಎಸ್ ಎಸ್ ಅಲೆಕ್ಕಾಡಿ