ದೇವರಕಾನ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ

0

ದೇವರ ಕಾನ ಶ್ರೀ ಲಕ್ಷ್ಮಿ ನರಷಿಂಹ ದೇವಸ್ಥಾನದ ನಾಗಾಲಯದಲ್ಲಿ ದೇವಳದ ಪ್ರಧಾನ ಅರ್ಚಕ ವೇದಾಮೂರ್ತಿ ಸೂರ್ಯ ನಾರಾಯಣ ಭಟ್ ಕೆ ರವರು ಸಾರ್ವಜನಿಕವಾಗಿ ವೈಧಿಕ ಕಾರ್ಯ ಕ್ರಮ ಗಳೊಂದಿಗೆ ನಾಗರ ಪಂಚಮಿ ಆಚರಣೆ ಮಾಡಿದರು.

ಈ ಸಂಧರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಭಟ್ ದೇವಸ್ಯ ಸಮಿತಿ ಸದಸ್ಯರು ಉತ್ಸವ ಸಮಿತಿ ಪದಾಧಿಕಾರಿಗಳು, ಭಕ್ತಧಿಗಳು ಉಪಸ್ಥಿತರಿದ್ದರು
ಎ ಎಸ್ ಎಸ್ ಅಲೆಕ್ಕಾಡಿ