ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಪ್ರವಚನ, ಕಲಾವಿದ ಯಜ್ಞೇಶ್ ಆಚಾರ್ ಅವರಿಂದ ಗಾಯನ















ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಗಳ 29ನೇ ಚಾತುರ್ಮಾಸ್ಯ ವೃತದ ಪ್ರಯುಕ್ತ “ಸಾಂಸ್ಕೃತಿಕ ವೈಭವ” ಜು.26 ರಿಂದ ಆರಂಭವಾಗಿದ್ದು ಇಂದು ಸಾಂಸ್ಕೃತಿಕ ವೈಭವದ ಕೊನೆ ದಿನವಾಗಿರುತ್ತದೆ. ಇಂದು ‘ಸಂಜೆ ಗಂಟೆ 5-00ರಿಂದ 7-30ರ ತನಕ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಪ್ರವಚನ ನಡೆಯಲಿದೆ. ಬಳಿಕ ಕಲಾವಿದ ಕೆ.ಯಕ್ಷೇಶ್ ಆಚಾರ್ ಗಾಯನ ನಡೆಯಲಿದೆ.










