ಬೆಳ್ಳಾರೆ : ಕಲ್ಲೋಣಿ ಸಮೀಪ ರಸ್ತೆ ಬದಿ ಅಪಾಯಕಾರಿ ಮರ

0

ಬೆಳ್ಳಾರೆ ಸಮೀಪ ಕಲ್ಲೋಣಿಯಲ್ಲಿ ರಸ್ತೆ ಬದಿಯಲ್ಲಿರುವ ಮರವೊಂದು ಅಪಾಯವನ್ನು ಆಹ್ವಾನಿಸುವಂತಿದೆ.
ಕಲ್ಲೋಣಿ ಜಂಕ್ಷನ್ ನಲ್ಲಿರುವ ಈ ಮರದ ಬುಡದ ಮಣ್ಣು ಸವೆದು ಹೋಗಿದ್ದು ಮರದ ಬೇರುಗಳು ಕಾಣುತ್ತಿದೆ.


ಅಲ್ಲಿಯೇ ಬಸ್ಟೆಂಡ್ ಹಾಗು ವಿದ್ಯುತ್ ಲೈನ್ ಇರುವುದರಿಂದ ಅಪಾಯವನ್ನು ಆಹ್ವಾನಿಸುವಂತಿದೆ.
ಇದಕ್ಕೆ ಸಂಬಂಧಪಟ್ಟವರು ಕೂಡಲೇ ಸ್ಪಂದಿಸಬೇಕಾಗಿ ಸಾರ್ವಜನಿಕರು ವಿನಂತಿಸಿದ್ದಾರೆ.