ಬೆಳ್ಳಾರೆಯಿಂದ ಕಾಣೆಯಾದ ಮಹಿಳೆ ಮಡಿಕೇರಿಯ ಗೆಳತಿ ಮನೆಯಲ್ಲಿ ಪತ್ತೆ August 2, 2025 0 FacebookTwitterWhatsApp ಬೆಳ್ಳಾರೆಯಲ್ಲಿ ಮಡಿಕೇರಿಯ ಮಹಿಳೆಯೋರ್ವರು ಕಾಣೆಯಾಗಿದ್ದುಮಡಿಕೇರಿಯ ಗೆಳತಿ ಮನೆ ಚೇರಂಬಾಣೆಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.ಮಡಿಕೇರಿಯ ಐಯ್ಯಂಗೇರಿ ಮನೆಯ ಬಿ.ಕೆ.ಫಾತಿಮಾ (35 ) ಎಂಬವರು ಕಾಣೆಯಾಗಿದ್ದು ಈ ಬಗ್ಗೆ ಮರಿಯಮ್ಮ ಎಂಬವರು ಪೊಲೀಸು ದೂರು ನೀಡಿದ್ದರು.