ನ್ಯಾಯವಾದಿ ಎಂ.ವೆಂಕಪ್ಪ ಗೌಡ ಭೇಟಿ – ಅರಣ್ಯ ಇಲಾಖೆಯವರಿಗೆ ಮಾಹಿತಿ
















ಕಾಯರ್ತೋಡಿಯಲ್ಲಿ ಕೃಷಿ ತೋಟಗಳಿಗೆ ಆನೆಗಳು ಧಾಳಿ ನಡೆಸಿ ಕೃಷಿ ನಾಶ ಮಾಡಿದ್ದು ಮಾಹಿತಿ ತಿಳಿದ ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ,ನ್ಯಾಯವಾದಿ ಎಂ.ವೆಂಕಪ್ಪ ಗೌಡರವರು ಭೇಟಿ ನೀಡಿ ಬಳಿಕ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆಂದು ತಿಳಿದು ಬಂದಿದೆ.
ಸೇವಾ ಸಮಿತಿ ಸಂಚಾಲಕ ಕಿಶೋರ್ ಆಚಾರ್ಯ ಮತ್ತಿತರರು ಜತೆಗಿದ್ದರು.











