














ಆಗಸ್ಟ್ 10ರಂದು ಸಂಪಾಜೆ ಬೈಲೆ ಗೂನಡ್ಕದ ನಮ್ಮೂರ ಮಿತ್ರ ಬಳಗದ ಆಶ್ರಯದಲ್ಲಿ ನಡೆಯಲಿರುವ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ ದ ಪ್ರಯುಕ್ತ ಶ್ರಮದಾನ ಇಂದು ನಡೆಯಿತು.
ಆ.10ರಂದು ಬೈಲೆ ಉಳ್ಳಾಕುಲು ಚಾವಡಿಯ ಬಳಿ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ ನಡೆಯಲಿದೆ.
ಶ್ರಮದಾನದಲ್ಲಿ ಸಂಪಾಜೆ ಸೊಸೈಟಿ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಸಹಿತ ಊರವರು ಭಾಗವಹಿಸಿದ್ದರು.










