ಶ್ರೀಮತಿ ದೇವಕಿ ಮುತ್ಲಾಜಡ್ಕ ನಿಧನ

0

ಏನೆಕಲ್ಲು ಗ್ರಾಮದ ದೇವಕಿ ಮುತ್ಲಾಜಡ್ಕ (ಬಡ್ಡಕೋಟಿ)ಯವರು ಅಲ್ಪಕಾಲದ ಅಸೌಖ್ಯದಿಂದ ಆ. 1 ರಂದು ಸ್ವಗ್ರಹದಲ್ಲಿ ನಿಧನರಾದರು.

ಅವರಿಗೆ 95 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಚಿನ್ನಪ್ಪ ಗೌಡ, ಪುತ್ರಿಯರಾದ ಶ್ರೀಮತಿ ಉಮಾವತಿ, ಶ್ರೀಮತಿ ನೇತ್ರಾವತಿ, ಅಳಿಯಂದಿರು, ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.