ಸುಳ್ಯ ಗಾಂಧಿನಗರ ಕಲ್ಲುಮುಟ್ಲು ನಿವಾಸಿ
ಅಬ್ದುಲ್ ರಝಾಕ್ (ಬಾಲ್ಯಕ್ಕಾರ ) ಅ.3 ರಂದು ನಿಧನರಾದರು.
ಇವತ್ತು ಮುಂಜಾನೆ ಮಗಳ ಮಗನನ್ನು ಜಟ್ಟಿಪಳ್ಳ ಮದರಸಕ್ಕೆ ಬಿಟ್ಟು ಗಾಂಧಿನಗರ ಹೊಟೇಲ್ ನಲ್ಲಿ ಚಾ ಕುಡಿದು ಮನೆಗೆ ತೆರಳಿದ್ದರು ಮನೆಗೆ ತಲುಪಿದ ಕೂಡಲೇ ಹೃದಯಾಘಾತದಿಂದ ಮೃತಪಟ್ಟರೆನ್ನಲಾಗಿದೆ.















ಮೃತರ ಪತ್ನಿ ಸಫಿಯಾ ಪುತ್ರ ಗಾಂಧಿನಗರದಲ್ಲಿ ಅಟೋ ಚಾಲಕನಾಗಿರುವ ಆಸಿಪ್ ಪುತ್ರಿ ಸೆಬಿದಾ ರಜಾಕ್ ನೆಲ್ಲಿಕ್ಕಾಡ್ ರವರನ್ನು ಅಗಲಿದ್ದಾರೆ










