ಹಂಷಿಕಾ ಕೆ.ಪಿ. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆ August 3, 2025 0 FacebookTwitterWhatsApp ಐವರ್ನಾಡು ಗ್ರಾಮದ ದೇವರಕಾನ ಕೀಲಾಡಿ ಹಂಷಿಕಾ ಕೆ.ಪಿ. ಯವರು ಪುಂಜಾಲಕಟ್ಟೆಯ ನಾರಾಯಣ ಗುರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ.6 ನೇ ತರಗತಿಯಲ್ಲಿ ಕಲಿಯುತ್ತಿರುವ ಇವರು ಕೀಲಾಡಿ ಪುರಂದರ ಮತ್ತು ಶ್ರೀಮತಿ ರೇಖಾ ದಂಪತಿ ಪುತ್ರಿ.