ಚೆoಬು ಗ್ರಾಮದ ಕಾಡುಪಂಜದ, ಪ್ರಸ್ತುತ ಬೆಂಗಳೂರಿನ ಲಗ್ಗೆರೆಯಲ್ಲಿ ಕುಟುಂಬ ಸಮೇತ ನೆಲೆಸಿರುವ ಡಾ. ಶ್ರೇಯಸ್ ದೇವಪ್ಪರವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ತೆರಳಿದ್ದಾರೆ.















ಇವರು ವಿಧಾನಸೌಧದ ನಿವೃತ್ತ ರೆಕಾರ್ಡಿಂಗ್ ಆಫೀಸರ್ ದೇವಪ್ಪ ಕಾಡುಪಂಜ ಮತ್ತು ಹೈಕೋರ್ಟ್ ಡೆಪ್ಯೂಟಿ ರಿಜಿಸ್ಟರ್ ಶ್ರೀಮತಿ ಮಾಲಾ ದಂಪತಿಗಳ ಪುತ್ರ.



