ಇತ್ತೀಚೆಗೆ ನಿಧನರಾದ ಆನಂದ ಪೆಲ್ತಡ್ಕರವರ ಶ್ರದ್ದಾಂಜಲಿ ಸಭೆಯು ಆ. 4 ರಂದು ಗೂನಡ್ಕದ ಸಜ್ಜನ ಪ್ರತಿಷ್ಠಾನದ ಸಭಾಬವನದಲ್ಲಿ ನಡೆಯಿತು.
ವಿಶ್ರಾಂತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್‌ರವರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನುಡಿನಮನಗೈದರು.















ಈ ಸಂದರ್ಭದಲ್ಲಿ ಮೃತರ ಮನೆಯವರು, ಬಂಧುಗಳು, ಊರವರು ಇದ್ದರು.










