ಧರೆಗುರುಳಿದ ವಿದ್ಯುತ್ ಕಂಬ
ಸರಕಾರಿ ಬಸ್ಸು ಬರುತ್ತಿದ್ದಂತೆ ಮರವೊಂದು ರಸ್ತೆಗೆ ಬಿದ್ದು ರಸ್ತೆ ಬ್ಲಾಕ್ ಆದ ಘಟನೆ ಇದೀಗ ವರದಿ ಯಾಗಿದೆ.
















ದೊಡ್ಡತೋಟದ ಬಳಿಯ ಗುಂಡಿಯಂಗಡಿ ಬಳಿ ಈ ಘಟನೆ ನಡೆದಿದೆ.
ಸುಬ್ರಹ್ಮಣ್ಯ ಕಡೆಯಿಂದ ಬರುವ ಬಸ್ಸು ಗುಂಡಿಯಂಗಡಿ ಗೆ ಬರುತ್ತಿದ್ದಂತೆ ಮರ ಧಾರಾಶಾಹಿಯಾಯಿತು. ಪರಿಣಾಮ ವಿದ್ಯುತ್ ಕಂಬ ಕೂಡ ಧರೆಶಾಹಿಯಾಯಿತು. ಅದೇ ಸಂದರ್ಭ ಬಸ್ಸು ಆ ಸ್ಥಳಕ್ಕೆ ತಲುಪಿತ್ತು. ಏಕಏಕಿ ರಸ್ತೆಗೆ ಬಿದ್ದ ಮರ ಮತ್ತು ವಿದ್ಯುತ್ ಕಂಬದಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ. ಆದರೆ ರಸ್ತೆ ಬ್ಲಾಕ್ ಆಗಿತ್ತು.
ಬಳಿಕ ಮರ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು.










