ಆ.8: ಎಡೋಣಿ ವಿಕಾಸಪುರ ಶ್ರೀರಾಮ ಶಿಶುಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆ

0

ಶ್ರೀರಾಮ ಶಿಶುಮಂದಿರ ಬಳ್ಪ ಹಾಗೂ ಶ್ರೀರಾಮ ಮಾತೃ ಮಂಡಳಿ ಬಳ್ಪ ಇವುಗಳ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಆ.8 ರಂದು ಶ್ರೀರಾಮ ಶಿಶುಮಂದಿರ ವಿಕಾಸಪುರ ಎಡೋಣಿ, ಬಳ್ಪದಲ್ಲಿ ನಡೆಯಲಿದೆ. ಬೆಳಗ್ಗೆ ಗಣಪತಿ ಹವನದೊಂದಿಗೆ ಶ್ರೀ ವರಮಹಾಲಕ್ಷ್ಮೀ ಪೂಜೆ ಕಾರ್ಯಕ್ರಮ ಜರಗಲಿರುವುದು.