ಪಂಜ ಸೀಮಾ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ-2025
ವತಿಯಿಂದ ನಾಳೆ ಆ.8 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ 13ನೇ ವರ್ಷದ
ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.
ವೃತಕ್ಕೆ ಕುಳಿತುಕೊಳ್ಳುವರು ಬಾಳೆಎಲೆ 1, ಬೆಳ್ತಿಗೆ ಅಕ್ಕಿ 1 ಸೇರು , 1 ಚಮಚ , ತೆಂಗಿನಕಾಯಿ ,ಅಡಿಕೆ 1, ವೀಳ್ಯದೆ ಎಲೆ, 1 ನಾಣ್ಯ ಕಡ್ಡಾಯವಾಗಿ ತರಬೇಕು, ಪೂಜೆ ಮಾಡಿಸುವವರು ಬೆಳಿಗ್ಗೆ ಗಂಟೆ 9:30ಕ್ಕೆ ಹಾಜರಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























