
ಸುಳ್ಯ ಕಸಬಾದ ಬೂಡು ಪರಿವಾರ ಶ್ರೀಮತಿ ಸುಶೀಲ ಬಾಲಕೃಷ್ಣ ರೈ ಯವರು
ಜು.26 ರಂದು ನಿಧನರಾಗಿದ್ದು ಮೃತರ ಶ್ರದ್ದಾಂಜಲಿ ಕಾರ್ಯಕ್ರಮವು ಅ. 7 ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.
ಸುಳ್ಯ ವಾಣಿಜ್ಯ ಮತ್ತು ಕೈಗರಿಕೊದ್ಯಮಿಗಳ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ ಯವರು ನುಡಿನಮನ ಸಲ್ಲಿಸಿದರು.















ಈ ಸಂದರ್ಭದಲ್ಲಿ ಬೂಡು ರಾಧಾಕೃಷ್ಣ ರೈ,
ವಿಜಯಕುಮಾರ್ ರೈ ಬೂಡು, ಸುಧಾಕರ ರೈ ಬೂಡು ,ಶ್ರೀಮತಿ ಜಯಂತಿ ಡಿ ರೈ ಬೂಡು,ಶ್ರೀಮತಿ ಲತಾ ವಿ.ರೈ ಬೂಡು ,ಶ್ರೀಮತಿ ಸುನಂದ ಎಸ್ ರೈ ಬೂಡು,
ಶ್ರೀ ಪದ್ಮನಾಭ ರೈ ಬೂಡು,
ಶ್ರೀಮತಿ ಯಶೋದ ಪಿ.ರೈ ಬೂಡು,ಶ್ರೀಮತಿ ವಿನೋದ ಆರ್ ಶೆಟ್ಟಿ, ರಮೇಶ್ ಶೆಟ್ಟಿ ಕಾಳ್ಯಾಂಗಾಡು,ಲವಕುಮಾರ್ ಶೆಟ್ಟಿ ಬೂಡು, ಶ್ರೀಮತಿ ಸಮೀಕ್ಷಾ ಎಲ್ ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ ಬೂಡು, ಶ್ರೀಮತಿ ಸೌಮ್ಯ ಕೆ.ಶೆಟ್ಟಿ,ಶ್ರೀಮತಿ ಇಂದಿರಾ ಆರ್ ಶೆಟ್ಟಿ, ರಾಮಚಂದ್ರ ಶೆಟ್ಟಿ ಮುಂಬಯಿ,ಶ್ರೀಮತಿ ಸಂಧ್ಯಾ ಎಸ್ ಶೆಟ್ಟಿ, ಸತೀಶ್ ಶೆಟ್ಟಿ ಮಂಬಯಿ,ಶ್ರೀಮತಿ ಉಷಾ ಸಿ ಶೆಟ್ಟಿ, ಚಂದ್ರಕಾಂತ ಶೆಟ್ಟಿ ಸುಳ್ಯ,ಶ್ರೀಮತಿ ಜ್ಯೋತಿ ವೈ ರೈ, ಯಶವಂತ ರೈ ಶಕ್ತಿ ನಗರ ಹಾಗೂಕುಟುಂಬಸ್ಥರು ಉಪಸ್ಥಿತರಿದ್ದರು.
ಆಗಮಿಸಿದ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.










