ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಂತಿ ಎನ್.ಜೆ. ಹಾಗೂ ಸುಳ್ಯ ಸರ್ವೆ ಇಲಾಖೆ ನಿವೃತ್ತ ಉದ್ಯೋಗಿ ಜನಾರ್ದನ ದಂಪತಿಗಳ ಪುತ್ರಿ ಶ್ರೀಮತಿ ಪೂರ್ಣಿಮಾ ಯತೀಶ್ ರವರು ಭರತನಾಟ್ಯ ವಿದ್ವತ್ ಪದವಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.















ಇವರು ವಿದುಷಿ ಸೌಮ್ಯ ವೇಣುಗೋಪಾಲ ಮತ್ತು ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್ ಪುತ್ತೂರು ಇವರ ಶಿಷ್ಯೆ.
ಬಂಟ್ವಾಳ ಮಾಣಿ ಯತೀಶ್ ರವರ ಪತ್ನಿ.










