ಎಡೋಣಿ ವಿಕಾಸಪುರ ಶ್ರೀರಾಮ ಶಿಶುಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆ

0

ಶ್ರೀರಾಮ ಶಿಶುಮಂದಿರ ಬಳ್ಪ ಹಾಗೂ ಶ್ರೀರಾಮ ಮಾತೃ ಮಂಡಳಿ ಬಳ್ಪ ಇವುಗಳ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಆ.8 ರಂದು ಶ್ರೀರಾಮ ಶಿಶುಮಂದಿರ ವಿಕಾಸಪುರ ಎಡೋಣಿ, ಬಳ್ಪದಲ್ಲಿ ನಡೆಯಯಿತು. ಮುಂಜಾನೆ ಗಣಪತಿ ಹವನದೊಂದಿಗೆ ಶ್ರೀ ವರಮಹಾಲಕ್ಷ್ಮೀ ಪೂಜೆ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ನಡೆಯಿತು,.


ಸಭಾಕಾರ್ಯಕ್ರಮ ದಲ್ಲಿ ಸಭಾಧ್ಯಕ್ಷರಾಗಿ ಪವನ್ ಪಲ್ಲತ್ತಡ್ಕ, (ಶ್ರೀರಾಮ್ ಶಿಶುಮಂದಿರ ಪೋಷಕರ ಅಧ್ಯಕ್ಷರು) ಧಾರ್ಮಿಕ ಉಪನ್ಯಾಸವನ್ನು ಕೃಷ್ಣ ವೈಲಾಯ ಪಲ್ಲೋಡಿ ಹಾಗೂ ಸಾವಿತ್ರಿ ಕುಳ ( ಉಪಾಧ್ಯಕ್ಷರು:ಶ್ರೀರಾಮ ಮಾತೃ ಮಂಡಳಿ)ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿನೋದ್, ಬೋಳ್ಮಲೆ ನಿರೂಪಿದರು, ರವಿ ನರಿಯಂಗ ಸ್ವಾಗತಿಸಿದರು ಹಾಗೂ ಆಶಾ ನಾದೂರು ವಂದಿಸಿದರು.