ಶಾಂತಿನಗರ ದೀಪಾಂಜಲಿ ಮಹಿಳಾ ಮಂಡಲ ಶಾಂತಿನಗರದ ವಾರ್ಷಿಕ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

0

ದೀಪಾಂಜಲಿ ಮಹಿಳಾ ಮಂಡಲದ ಶಾಂತಿನಗರ – ಸುಳ್ಯ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.

2025- 26 ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಶಾಲಿನಿ ಭಾನುಪ್ರಕಾಶ್ ಕುಕ್ಕಾಜೆಕಾನ ಶಾಂತಿನಗರ ಇವರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಶ್ರೀಮತಿ ಬಿಂದು ಚಂದ್ರನ್, ಖಜಾಂಜಿಯಾಗಿ ಶೋಭಾ ಗೋಪಾಲ್, ಉಪಾಧ್ಯಕ್ಷರಾಗಿ ಯಶೋಧ ಕೆ. ಎಲ್, ಜೊತೆ ಕಾರ್ಯದರ್ಶಿಯಾಗಿ ಕವಿತಾ ಪ್ರವೀಣ ಕುಕ್ಕಾಜೆಕಾನ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶೀಲಾ ಜಗದೀಶ್, ಗೌರವಾಧ್ಯಕ್ಷರಾಗಿ ಲಲಿತಾ ಎಂ, ಸ್ಥಾಪಕಾಧ್ಯಕ್ಷರಾಗಿ ಹರ್ಷ ಕರುಣಾಕರ ಸೇರ್ಕಜೆ, ಪದಾಧಿಕಾರಿಗಳಾಗಿ ದೇವಕಿ ಬಿ. ಸೋಣಂಗೇರಿ, ಹೇಮಲತಾ ದೆಂಗೋಡಿ, ಹರಿಣಾಕ್ಷಿ, ಇಂದಿರಾ ಮಂಚಿ, ಜಯಂತಿ, ದೇವಕಿ ಆನಂದ, ಶಶಿಕಲಾ ಆಯ್ಕೆಯಾದರು.