ಕೊಲ್ಲಮೊಗ್ರು : ಗಾಳಿ ಮಳೆಗೆ ಬಸ್ ತಂಗುದಾಣಕ್ಕೆ ಹಾನಿ- ಗ್ರಾ.ಪಂ ನಿಂದ ದುರಸ್ತಿ August 9, 2025 0 FacebookTwitterWhatsApp ಕೊಲ್ಲಮೊಗ್ರು ಗ್ರಾಮದ ಮಳ್ಳಾಜೆ ಕ್ರಾಸ್ ನ ಮಯೂರ ವೃತ್ತದ ಬಳಿ ಬಸ್ಸು ನಿಲ್ದಾಣ ಇತ್ತೀಚೆಗೆ ಸುರಿದ ಗಾಳಿ ಮಳೆಗೆ ನಿಲ್ದಾಣದ ಮಾಡು ಸಂಪೂರ್ಣ ಹಾನಿಯಾಗಿತ್ತು. ಇದನ್ನು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವತಿಯಿಂದ ದುರಸ್ತಿ ಪಡಿಸಲಾಯಿತು.