ಪುತ್ತೂರು ಟೈಟಾನ್ ವರ್ಲ್ಡ್ ಶಾಪ್‌ ನಲ್ಲಿ ಟೈಟಾನ್ ವರ್ಲ್ಡ್ ವಾಚ್ ಖರೀದಿ ಮೇಲೆ ಅಪ್‌ಟು 30 % ಆಫರ್

0

ಕೈಯಲ್ಲಿ ಮೊಬೈಲ್ ಇದ್ದರೂ ಸಮಯ ನೋಡಬೇಕೆನಿಸಿದಾಗ ಹೆಚ್ಚಿನವರು ಕೂಡಲೇ ಎಡಗೈ ನೋಡುತ್ತಾರೆ. ಕೆಲವರಿಗೆ ಕೈಯಲ್ಲಿ ವಾಚ್ ಕಟ್ಟದಿದ್ದರೆ ಸಮಾಧಾನವೇ ಆಗುವುದಿಲ್ಲ. ಹೀಗಿದ್ದಾಗ ನಿಮ್ಮಲ್ಲಿ ವಾಚ್ ಇದ್ದು ಹೊಸ ವಾಚ್ ಖರೀದಿಸುವ ಪ್ಲಾನ್ ಮಾಡಿಕೊಳ್ಳುತ್ತಿದ್ದೀರಾ? ಹಳೆ ಕೈಗಡಿಯಾರ ರಿಪೇರಿ ಮಾಡಿ ಸಾಕಾಗಿ ಹೊಸ ವಾಚ್ ಖರೀದಿಗೆ ಮುಂದಾಗಿದ್ದೀರಾ? ಸ್ನೇಹಿತರಿಗೆ ಗಿಫ್ಟ್ ನೀಡಬೇಕೆಂದಿದ್ದೀರಾ? ಅಥವಾ ಹೊಸ ವಾಚ್ ಖರೀದಿಸಬೇಕೆಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಟೈಟಾನ್ ವಾಚ್ ಬೆಸ್ಟ್.


ಟೈಟಾನ್ ಕಂಪನಿಯು ತನ್ನ ಚಾಚುಗಳ ಖರೀದಿಗಳ ಮೇಲೆ ಶೇ.೩೦ರ ವರೆಗೆ ರಿಯಾಯಿತಿ ಆಫರ್ ಘೋಷಿಸಿದೆ. ಟೈಟಾನ್, ರಾಗಾ, ಎಡ್ಜ್, ಫಾಸ್ಟ್ರಾಕ್, ಸೊನಟ ಮುಂತಾದ ಬ್ರ್ಯಾಂಡೆಟ್ ವಾಚುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಮಕ್ಕಳು, ಮಹಿಳೆಯರು ಹಾಗೂ ಪುರಷರ ನವೀನ ವಿನ್ಯಾಸದ ವಾಚುಗಳು ಲಭ್ಯವಿದ್ದು, ಪುತ್ತೂರಿನ ಬೊಳುವಾರಿನಲ್ಲಿರುವ ಮಯೂರ ಕಮಾರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಟೈಟಾನ್ ವರ್ಲ್ಡ್ ಶಾಪ್‌ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ೭೨೦೪೦೪೬೨೨೨ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.