ಸುಳ್ಯ ಸೆಲ್ ಹೌಸ್ ನಲ್ಲಿ ಇಂಡಿಪೆಂಡೆನ್ಸ್ ಡೇ ಸೂಪರ್ ಸೇಲ್

0

ಸುಳ್ಯದ ಮುಖ್ಯರಸ್ತೆಯ ದ್ವಾರಕಾ ಹೋಟೆಲ್ ನ ಮುಂಭಾಗದಲ್ಲಿರುವ ಸೆಲ್ ಹೌಸ್ ಮೊಬೈಲ್ ನಲ್ಲಿ ಇಂಡಿಪೆಂಡೆನ್ಸ್ ಡೇ ಪ್ರಯುಕ್ತ ವಿಶೇಷ ಆಫರ್ ನಡೆಯುತ್ತಿದೆ. ಈ ವಿಶೇಷ ರಿಯಾಯಿತಿ ಆಗಸ್ಟ್ 10 ರಿಂದ ಆರಂಭಗೊಂಡಿದ್ದು, ಆ.30ರವರೆಗೆ ನಡೆಯಲಿದೆ‌. ಈ ಸಂದರ್ಭದಲ್ಲಿ ಎಲ್ಲಾ ಬ್ರಾಂಡ್ ನ ಮೊಬೈಲ್ ಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಎಲ್ಲಾ ಕಂಪೆನಿಯ ಮೊಬೈಲ್ ಗಳ ವಿಶೇಷ ಸಂಗ್ರಹವಿದೆ ಎಂದು ಮಾಲಕರು ತಿಳಿಸಿದ್ದಾರೆ.