ಶ್ರೀರಾಮ ಶಿಶುಮಂದಿರ ವಿಕಾಸಪುರ ಎಡೋಣಿ, ಬಳ್ಪದಲ್ಲಿ ಶ್ರೀರಾಮ ಮಾತೃ ಮಂಡಳಿ ಎಡೋಣಿ, ಬಳ್ಪ ಇದರ ಸಭೆ ಆ.8 ರಂದು ನಡೆಯಿತು. ಈ ಸಭೆಯಲ್ಲಿ 2025-26 ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.















ಗೌರವಾಧ್ಯಕ್ಷರಾಗಿ ದಿವ್ಯಾ ಜ್ಯೋತಿ,
ಅಧ್ಯಕ್ಷರಾಗಿ ಆಶಾ ನಾದೂರು ,
ಉಪಾಧ್ಯಕ್ಷರಾಗಿ ವನಜಾ ಪೂಜಾರಿ ಬೀದಿಗುಡ್ಡೆ,ಕಾರ್ಯದರ್ಶಿಯಾಗಿ ಕಾವ್ಯಶ್ರೀ ಕಾಯಂಬಾಡಿ,ಜೊತೆ ಕಾರ್ಯದರ್ಶಿಯಾಗಿ ದಿವ್ಯಾ ಆಗೋಳಿಬೈಲು,ಕೋಶಾಧಿಕಾರಿಯಾಗಿ ಉಮಾ ಚೇತನ್ ಬಲ್ಬೇರಿ,
ಜೊತೆ ಕೋಶಾಧಿಕಾರಿಯಾಗಿ ರಂಜಿನಿ ಅಜ್ಜಿಮನೆ,ಸದಸ್ಯರಾಗಿ ಸೌಮ್ಯ ಕಿನ್ನಕುಮೇರಿ, ಸಾವಿತ್ರಿ ಕುಳ,ಭವ್ಯ ಕಿನ್ನಿಕುಮೇರಿ,ತಿರುಮಲೇಶ್ವರಿ ಎಡೋಣಿ ,ಅನಿತಾ ಪಾನ, ಲಿನ್ಯಶ್ರೀ ಪಲ್ಲತ್ತಡ್ಕ, ಕವಿತಾ ರೈ ಬೆಂಗನಡ್ಕ,
ಬಾಲಗೋಕುಲ ಪ್ರಮುಖ್ ವಿದ್ಯಾ ಭಟ್,
ಸಂಚಾಲಕರಾಗಿ ತಾರಾ ಬಿ ರೈ ,ಯಮುನಾ ಕಾರ್ಜ ಆಯ್ಕೆಯಾದರು.










