ಕಳೆದ 19 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅಮ್ಮ ಚಿಣ್ಣರ ಮನೆ ಪೋಷಕ ಸಮಿತಿ ಸಭೆ ಆ.9ರಂದು ನಡೆಯಿತು.
ಈ ಸಂದರ್ಭದಲ್ಲಿ 2025-26 ನೇ ಸಾಲಿನ ನೂತನ ಸಮಿತಿ ರಚನೆ ಮಾಡಲಾಯಿತು.















ಅಧ್ಯಕ್ಷರಾಗಿ ಹರಿಪ್ರಸಾದ್ ಅತ್ಯಾಡಿ,
ಉಪಾಧ್ಯಕ್ಷರುಗಳಾಗಿ ಡಾ.ಅಮಿತ್ ಕುಮಾರ್ ಮತ್ತು ಶ್ರೀಮತಿ ರೋಹಿಣಿ ಕುಲದೀಪ್, ಸದಸ್ಯರುಗಳಾಗಿ ಯೋಗೀಶ್, ಶ್ರೀಮತಿ ನಿಶ್ಮಿತಾ ಧನಂಜಯ್, ಶ್ರೀಮತಿ ಪಲ್ಲವಿ ರಾಜೇಶ್, ಶ್ರೀಮತಿ ಭವ್ಯ ಲಿತಿನ್ ಇವರು ಆಯ್ಕೆಯಾದರು.
ಸಭೆಯಲ್ಲಿ ಅಮ್ಮ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಕಾರ್ಯದರ್ಶಿ ಅಶ್ವಿನಿ ಅಂಬೆಕಲ್ಲು, ಶಿಕ್ಷಕಿಯರಾದ ಸುನಿತಾ ಸುಧೀರ್, ಶಶಿಕಲಾ ಹಾಗೂ ಪೋಷಕರು ಉಪಸ್ಥಿತರಿದ್ದರು










