ಶಿವಪ್ಪ ಪೂಜಾರಿ ಇರಂತಮಜಲು ನಿಧನ

0

ಅಜ್ಜಾವರ ಗ್ರಾಮದ ಇರಂತಮಜಲು ಶಿವಪ್ಪ ಪೂಜಾರಿಯವರು ಆ.12ರಂದು ಹೃದಯಾಘಾತದಿಂತ ನಿಧನರಾದರು.


ಮೃತರು ಪತ್ನಿ ಗೀತಾ, ಮಕ್ಕಳಾದ ಭವಿತ್, ಲೋಹಿತ್ ಹಾಗೂ ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ.