ಐವರ್ನಾಡು ಗ್ರಾಮ ಆಡಳಿತಾಧಿಕಾರಿಯಾಗಿ ಸುಜು ವೈ.ಎಸ್.ನೇಮಕ

0

ಐವರ್ನಾಡು ಗ್ರಾಮ ಆಡಳಿತಾಧಿಕಾರಿಯಾಗಿ ಸುಜು ವೈ.ಎಸ್.ರವರು ಆ.9 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಪೆರಾಜೆ ಗ್ರಾಮದ ಯಾಪಾರೆ ಸುಂದರ ಗೌಡ ಮತ್ತು ಯೋಗೀಶ್ವರಿ ದಂಪತಿಯ ಪುತ್ರಿ.