ಸುಳ್ಯದಲ್ಲಿ ಇತ್ತೀಚೆಗೆ ಪ್ರಾರಂಭಗೊಂಡ ಸಸ್ಯಹಾರಿ ರೆಸ್ಟೋರೆಂಟ್ ವೆಜ್ಝ್ ನಲ್ಲಿ 79ನೇ ಸ್ವಾತಂತ್ರ್ಯತೋತ್ಸವದ ಅಂಗವಾಗಿ ಸುಳ್ಯ ತಾಲೂಕಿನವರಾಗಿದ್ದು ಭಾರತದೇಶ ಸೇವೆಯನ್ನು ಮಾಡಿ ನಿವೃತರಾಗಿರುವ ಮೂವರು ಯೋಧರಿಗೆ ಗೌರವರ್ಪಣೆ ಮತ್ತು ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ಅ.15 ರಂದು ಬೆಳಿಗ್ಗೆ 10.30 ರಿಂದ ನಡೆಯಲಿದೆ.ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸ್ವಾತಂತ್ರ್ಯೊತ್ಸವಕ್ಕೆ ಸಂಬಂಧಿಸಿದ ಕ್ವಿಜ್ ಮಾದರಿಯಲ್ಲಿ ಪ್ರಶ್ನೆ ಕೇಳಿ ಸರಿ ಉತ್ತರ ಹೇಳಿದವರಿಗೆ ವೆಜ್ ರೆಸ್ಟೋರೆಂಟ್ ನ ವಿಶೇಷ ವೋಚರ್ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ ಎಂದು ಆಡಳಿತ ಪಾಲುದಾರರು ತಿಳಿಸಿದ್ದಾರೆ

























