ಶ್ರೀಮತಿ ಶಾರದಾ ಲಕ್ಷ್ಮಿ ಪೈಲೂರು ನಿಧನ

0

ಕೃಷಿಕ ಶ್ರೀನಿವಾಸ ರಾವ್ ಪೈಲೂರು ಅವರ ಪತ್ನಿ ಶ್ರೀಮತಿ ಶಾರದಾ ಲಕ್ಷ್ಮಿಯವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಪುತ್ರರಾದ ಲೇಖಕ, ಕೃಷಿಕ ಶಿವರಾಮ ಪೈಲೂರು, ಸತ್ಯ ನಾರಾಯಣ ಪೈಲೂರು, ಪುತ್ರಿ ವಿಜಯ ಹಾಗೂ ಸೊಸೆಯಂದಿರು, ಬಂಧು ಮಿತ್ರರನ್ನು ಅಗಲಿದ್ದಾರೆ.

ಶಾರದಾ ಲಕ್ಷ್ಮಿಯವರ ಮೃತದೇಹವನ್ನು ಅವರ ಸಂಕಲ್ಪ ಪತ್ರದಂತೆ ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಂಗ ರಚನಾ ಶಾಸ್ತ್ರ ವಿಭಾಗಕ್ಕೆ ವೈದ್ಯಕೀಯ ಕಲಿಕೆಯ ಉದ್ದೇಶಕ್ಕೆ ದಾನವಾಗಿ ನೀಡಲಾಗಿದೆ.