ಇಂದು ಪಂಜದಲ್ಲಿಅಖಂಡ ಭಾರತ ಸಂಕಲ್ಪ ದಿನಾಚರಣೆ- ಪಂಜಿನ ಮೆರವಣಿಗೆ

0

ಹಿಂದು ಜಾಗರಣ ವೇದಿಕೆ ಪಂಜ
ಸುಳ್ಯ ತಾಲೂಕು ಪುತ್ತೂರು ಜಿಲ್ಲೆ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ -ಬೃಹತ್ ಪಂಜಿನ ಮೆರವಣಿಗೆ
ಇಂದು ಆ.14 ರಂದು ಸಂಜೆ 6.00 ಗಂಟೆಗೆ
ಪಂಜದ ದೀನ್ ದಯಾಳ್ ವಾಣಿಜ್ಯ ಸಂಕಿರ್ಣ ಬಳಿ ನಡೆಯಲಿದೆ
ದಿಕ್ಕೂಚಿ ಭಾಷಣವನ್ನು ಪೂರ್ಣಾತ್ಮರಾಮ ಈಶ್ವರಮಂಗಳ
ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.