ಐವರ್ನಾಡು : ಪಿಕಪ್ ವಾಹನ ಕಳವು – ಪೊಲೀಸ್ ದೂರು August 14, 2025 0 FacebookTwitterWhatsApp ಐವರ್ನಾಡಿನಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನವೊಂದು ಕಳವಾದ ಘಟನೆ ನಡೆದಿದೆ. ಎನ್.ಎಸ್.ಸೌಂಡ್ಸ್ & ಲೈಟಿಂಗ್ಸ್,ಶಾಮಿಯಾನ ಅಂಗಡಿ ಮಾಲಕ ಸುನಿಲ್ ನಿಡ್ಡಾಜೆಯವರು ಆ.11 ರಂದು ತನ್ನ ಅಂಗಡಿ ಎದುರು ನಿಲ್ಲಿಸಿದ್ದ ಪಿಕಪ್ ಕಾಣೆಯಾಗಿರುವುದಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.