














ನಿಂತಿಕಲ್ಲು ವಲಯದ ಕೇರ್ಪಡ ಶ್ರೀದೇವಿ ಸ್ವಸಹಾಯ ಸಂಘದ ಸದಸ್ಯರಾದ ಕುಂಞಣ್ಣ ನಾಯ್ಕ ರವರಿಗೆ ಬೈಕ್ ಅಪಘಾತದಲ್ಲಿ
ಎರಡು ಕಾಲು ಜಖಂ ಆಗಿದ್ದು,ಇವರ ಚಿಕಿತ್ಸೆಗಾಗಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯಿಂದ
ರೂ 25,000 ಸಹಾಯಧನ ಮಂಜೂರಾತಿ ಆಗಿರುತ್ತದೆ.
ಈ ಮಂಜೂರಾತಿ ಪತ್ರವನ್ನು ಎಣ್ಮೂರು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ
ಸಂಘ ನಿಂತಿಕಲ್ಲು ಇದರ
ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಚಿದಾನಂದ ರೈ
ಮತ್ತು ನಿಂತಿಕಲ್ಲು ವಲಯದ
ಜನ ಜಾಗೃತಿ ವೇದಿಕೆಯ ಸದಸ್ಯರಾದ ವಸಂತ ಗೌಡ ನಡು ಬೈಲುರವರು ವಿತರಿಸಿದರು.










