ಕೆವಿಜಿ ಸುಳ್ಯಹಬ್ಬ ಸಮಿತಿ ಅಧ್ಯಕ್ಷರಾದ ಕೆ.ಟಿ. ವಿಶ್ವನಾಥರಿಗೆ ವೆಂಕಟರಮಣ ಸೊಸೈಟಿಯಲ್ಲಿ ಗೌರವಾರ್ಪಣೆ

0

ಕೆವಿಜಿ ಸುಳ್ಯ ಹಬ್ಬ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಟಿ.ವಿಶ್ವನಾಥರವರನ್ನು ಇಂದು ಸೊಸೈಟಿಯ ಆಡಳಿತ ಮಂಡಳಿ ಸಭೆಯಲ್ಲಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ವೆಂಕಟರಮಣ ಸೊಸೈಟಿಯ ಅಧ್ಯಕ್ಷ ಕೆ.ಸಿ ಸದಾನಂದ, ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ನಿರ್ದೇಶಕರುಗಳಾದ ನಿತ್ಯಾನಂದ ಮುಂಡೋಡಿ, ಜಾಕೆ ಸದಾನಂದ, ಎ.ವಿ.ತೀರ್ಥರಾಮ, ಚಂದ್ರ ಕೋಲ್ಚಾರ್,ಪಿ. ಎಸ್. ಗಂಗಾಧರ್, ದಾಮೋದರ ಗೌಡ ನಾರ್ಕೋಡು, ಲಕ್ಷ್ಮಿ ನಾರಾಯಣ ನಡ್ಕ,ಸದಾನಂದ ಮಾವಜಿ,ದೊಡ್ಡಣ್ಣ ಬರೆಮೇಲು, ನಳಿನಿ ಸೂರಯ್ಯ, ಕೆ ಎಸ್ ಜಯಲಲಿತ, ವೃತ್ತಿಪರ ನಿರ್ದೇಶಕ ಎನ್.ಎ‌.ಜ್ಞಾನೇಶ್ ಉಪಸ್ಥಿತರಿದ್ದರು.