ಪಂಜ: 2025ನೇ ಸಾಲಿನ ಶ್ರೀ ಶಾರದೋತ್ಸವ ಸಮಿತಿ ರಚನೆ

0

ಅಧ್ಯಕ್ಷ: ದಾಮೋದರ ಪಲ್ಲೋಡಿ , ಕಾರ್ಯದರ್ಶಿ ರಾಜಕುಮಾರ್ ಬೇರ್ಯ , ಕೋಶಾಧ್ಯಕ್ಷ: ಜೀನತ್ ಚೀಮುಳ್ಳು

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಶಾರೋದತ್ಸವ ಸಮಿತಿ ಇದರ ಆಶ್ರಯದಲ್ಲಿ ಪಂಜದ ನಾಡ ಹಬ್ಬ 16 ನೇ ವರುಷದ ಶ್ರೀ ಶಾರದೋತ್ಸವ ಅಕ್ಟೋಬರ್
1 ರಂದು ವಿಜೃಂಭಣೆಯಿಂದ ನಡೆಯಲಿದೆ.


ಆ ಪ್ರಯುಕ್ತ 2025ರ ಶಾರದೋತ್ಸವ ಸಮಿತಿ ರಚನೆ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ದಾಮೋದರ ಗೌಡ ಪಲ್ಲೋಡಿ, ಉಪಾಧ್ಯಕ್ಷರಾಗಿ ಲಕ್ಷ್ಮಣಗೌಡ ಬೇರ್ಯ, ಕಾರ್ಯದರ್ಶಿಯಾಗಿ ರಾಜಕುಮಾರ್ ಬೇರ್ಯ, ಖಜಾಂಜಿಯಾಗಿ ಜೀನತ್ ಚೀಮುಳ್ಳು, ಜೊತೆ ಕಾರ್ಯದರ್ಶಿಯಾಗಿ ಸುಮ ಕುದ್ವ ಆಯ್ಕೆಯಾದರು.


ಉತ್ಸವ ಕಾರ್ಯಕ್ರಮಗಳ ಸಮಿತಿ: ಗೌರವಾನ್ವಿತ ಸಲಹೆಗಾರರಾಗಿ ಬಾಲಕೃಷ್ಣ ಪುತ್ಯ, ದೇವಿಪ್ರಸಾದ್ ಜಾಕೆ, ದಯಾಪ್ರಸಾದ್ ಚೀಮುಳ್ಳು, ಬಾಲಕೃಷ್ಣ ಗೌಡ ಕುದ್ವ, ದಿಲೀಪ್ ಬಾಬ್ಲುಬೆಟ್ಟು, ಪುರುಷೋತ್ತಮ ದಂಬೆಕೋಡಿ, ನಾರಾಯಣ ಕೃಷ್ಣನಗರ, ನೇಮಿರಾಜ ಪಲ್ಲೋಡಿ, ಕೃಷ್ಣ ವೈಲಾಯ, ಶಶಿಧರ ಪಳಂಗಾಯ, ಲೋಕೇಶ್ ಬರೆಮೇಲು, ಕುಸುಮಾಧರ ಕೆಮ್ಮೂರು, ಮೋನಪ್ಪ ಗೌಡ ಬೊಳ್ಳಾಜೆ ,ಸ್ವಾಗತ ಸಮಿತಿ ಸಂಚಾಲಕರಾಗಿ ಪರಮೇಶ್ವರ ಗೌಡ ಬಿಳಿಮಲೆ, ವೈದಿಕ ಸಮಿತಿ ಸಂಚಾಲಕರಾಗಿ ಮಧುಕರ ಆಚಾರ್ಯ, ಆರ್ಥಿಕ ಸಮಿತಿ ಸಂಚಾಲಕರಾಗಿ ಗಣೇಶ್ ಪೈ ಪಂಜ, ಆಮಂತ್ರಣ ವಿತರಣೆ ಸಮಿತಿ ಸಂಚಾಲಕರಾಗಿ, ನಿರ್ಮಲ ಪಲ್ಲೋಡಿ, ಸಭಾ ನಿರ್ವಹಣೆ ಜೆಸಿಐ ಪಂಜಪಂಚಶ್ರೀ, ಪ್ರಚಾರ ಸಮಿತಿ ಸಂಚಾಲಕರಾಗಿ
ಮಧುಸೂದನ ಕೃಷ್ಣ ನಗರ, ಭಜನಾ ಸಮಿತಿ ಸಂಚಾಲಕರಾಗಿ ನಳಿನಿ ಮಂಚಿಕಟ್ಟೆ, ಸೇವಾ ಕೌಂಟರ್ ಸಂಚಾಲಕರಾಗಿ
ಬಾಲಕೃಷ್ಣ ಗೌಡ ಕುದ್ವ, ಜಾಹೀರಾತು ಸಮಿತಿ ಸಂಚಾಲಕರಾಗಿ
ಪುರುಷೋತ್ತಮ ದಂಬೆಕೋಡಿ, ಪೂಜಾ ವ್ಯವಸ್ಥೆ ಸಂಚಾಲಕರಾಗಿ ಸುಂದರ ಪಂಜದ ಬೈಲು, ಧ್ವನಿ ಮತ್ತು ಬೆಳಕು ಸಂಚಾಲಕರಾಗಿ ಚಂದ್ರ ಪಲ್ಲೋಡಿ, ಪ್ರಸಾದ ತಯಾರಿಕೆ ಮತ್ತು ವಿತರಣೆ ‌ಸಂಚಾಲಕರಾಗಿ ಬಾಲಪ್ಪ ಸಂಕಡ್ಕ, ಚಪ್ಪರ ಸಮಿತಿ ಸಂಚಾಲಕರಾಗಿ ದಿನೇಶ್ ಪಂಜದ ಬೈಲು, ಪ್ರತಿಷ್ಠೆ ಸಂಚಾಲಕರಾಗಿ ಬಾಲಕೃಷ್ಣ ಸಂಪ್ಯಾಡಿ ಬಿಎಮ್ಎಸ್ ಘಟಕ, ಸಾಂಸ್ಕೃತಿಕ ಸ್ಪರ್ಧಾ ನಿರ್ವಹಣೆ ಸರೋಜಿನಿ ಕೆಮ್ಮೂರು, ಕ್ರೀಡಾ ಸ್ಪರ್ಧೆ ನಿರ್ವಹಣೆ ಯೋಗೀಶ್ ಚಿದ್ಗಲ್, ಭೋಜನ ವ್ಯವಸ್ಥೆ ಸಮಿತಿ ಸಂಚಾಲಕರಾಗಿ ದಯಾನಂದ ಬೇರ್ಯ, ಅಲಂಕಾರ ಸಮಿತಿ ಸಂಚಾಲಕರಾಗಿ ಸರಿತಾ ಪೆರ್ಮಾಜೆ, ಶೋಭಾ ಯಾತ್ರೆ ಸಂಚಾಲಕರಾಗಿ


ಬಾಲಕೃಷ್ಣ ಪಲ್ಲೋಡಿ ,ನೀರಾವರಿ ಮತ್ತು ಶುಚಿತ್ವ ಸಂಚಾಲಕರಾಗಿ ವಾಚಣ್ಣ ಹುದೇರಿ, ಕಾರ್ಯಕ್ರಮ‌ ಸಂಯೋಜಕರು ಗುರು ಪ್ರಸಾದ್ ತೋಟ, ಮಹಾಪೂಜೆ ಸಂಪರ್ಕ ಸಮಿತಿ -ಕೂತ್ಕುಂಜ ಗ್ರಾಮ ಸಂಚಾಲಕರಾಗಿ ಗೋಪಾಲಕೃಷ್ಣ ಬಳ್ಳಕ, ಪಂಬೆತ್ತಾಡಿ ಗ್ರಾಮ ಸಮಿತಿ ಸಂಚಾಲಕರಾಗಿ ನಾಗಪ್ಪ ಗೌಡ ಪಂಜದಬೈಲು, ಐವತ್ತೊಕ್ಲು ಗ್ರಾಮ ಸಂಚಾಲಕರಾಗಿ ಮೋನಪ್ಪ ಗೌಡ ಬೊಳ್ಳಾಜೆ, ಬಳ್ಪ ಗ್ರಾಮ ‌ಸಂಚಲಕರಾಗಿ ವಿಶ್ವನಾಥ ರೈ ಅರ್ಗುಡಿ, ಕಲ್ಮಡ್ಕ ಗ್ರಾಮ ಸಂಚಾಲಕರಾಗಿ ಪುನಿತ್ ಮೂಲೆಮನೆ, ಕೇನ್ಯ ಗ್ರಾಮ ಸಂಚಾಲಕರಾಗಿ ಸಂತೋಷ್ ರೈ ಪಲ್ಲತ್ತಡ್ಕ ಆಯ್ಕೆಯಾದರು. ಇದೇ ವೇಳೆ ಉತ್ಸವ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.