ಆ.18 :ಶ್ರೀ ಕಾಚು ಕುಚುಂಬ ದೈವಸ್ಥಾನದ ದಾರಂದ ಮುಹೂರ್ತ

0

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಶ್ರೀ ಕಾಚು ಕುಚುಂಬ ದೈವದ ನೂತನ ದೈವಸ್ಥಾನದ ದಾರಂದವನ್ನು ಆ.18 ಸೋಮವಾರ ಪೂರ್ವಹ್ನ 10.21ರ ಶುಭ ಮುಹೂರ್ತದಲ್ಲಿ ಇಡಲಾಗುವುದು. ಸೀಮೆಯ ಭಕ್ತಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಹಾಗೂ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು ಪರಮೇಶ್ವರ ಬಿಳಿಮಲೆ ವಿನಂತಿಸಿದ್ದಾರೆ.