ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಶಿವ ಕೃಪಾ ಕಲಾ ಮಂದಿರದಲ್ಲಿ ಚೆನೈ ಶಾಪಿಂಗ್ ಬಜಾರ್ ರವರ ಬಟ್ಟೆ ಬರೆಗಳ ಅಮೋಘ ರಿಯಾಯಿತಿಯ ಬಂಪರ್ ಮಾರಾಟವು ಆ.14 ರಂದು ಆರಂಭಗೊಂಡಿದೆ.
















ವಿಶಾಲವಾದ ಮಳಿಗೆಯಲ್ಲಿ ಪುರುಷರ ,ಟೀ ಶರ್ಟ್ , ಪ್ಯಾಂಟ್ , ಜೀನ್ಸ್ ಪ್ಯಾಂಟ್ , ಶರ್ಟ್ , ಮಹಿಳೆಯರಿಗೆ ನೈಟಿ, ಸ್ಕರ್ಟ್ , ಸೀರೆ , ಹಾಗೂ ಮಕ್ಕಳಿಗೆ ವಿವಿಧ ವೈರೈಟಿಯ ಯಾವುದೇ ಬಟ್ಟೆಗಳು ಖರೀದಿಗೆ ರೂ 130 ರಿಂದ 180 ರೂಪಾಯಿಗಳ ಅಧಿಕ ಬೆಲೆಗೂ ಲಭ್ಯವಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಿಸಿಕೊಳ್ಳಬೇಕಾಗಿ ಹಾಗೂ
ಬಟ್ಟೆ ಮಳಿಗೆಗೆ ಸೇಲ್ಸ್ ಗೆ ಮಹಿಳಾ ಅಭ್ಯರ್ಥಿ ಬೇಕಾಗಿದ್ದು, ಉತ್ತಮ ವೇತನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











