ಕಳಂಜ ಗ್ರಾ.ಪಂ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕಳಂಜ ಗ್ರಾ.ಪಂ ನಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು.

ಕಳಂಜ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ ಧಜಾರೋಹಣ ಮಾಡಿದರು. ಉಪಾಧ್ಯಕ್ಷೆ ಶ್ರೀಮತಿ ಪ್ರೇಮಲತಾ, ಗ್ರಾ.ಪಂ ಸದಸ್ಯರಾದ ಗಣೇಶ್ ರೈ, ಶ್ರೀಮತಿ ಸುಧಾ, ಶ್ರೀಮತಿ ಕಮಲ, ಪಿ.ಡಿ.ಒ ಶ್ರೀಮತಿ ಗೀತಾ, ಕಾರ್ಯದರ್ಶಿ ಪದ್ಮಯ, ಸಿಬ್ಬಂದಿಗಳಾದ ಪುರುಷೋತ್ತಮ ಕಲ್ಲೇರಿ, ಪುಷ್ಪಾವತಿ, ಮಾಜಿ ಉಪಾಧ್ಯಕ್ಷ ರವಿಪ್ರಸಾದ್ ರೈ, ಹಾಲು ಸೊಸೈಟಿ ಅಧ್ಯಕ್ಷ ರುಕ್ಮಯ ಗೌಡ, ಗ್ರಾಮ ಲೆಕ್ಕಾಧಿಕಾರಿ ಮಿಥುನ್, ಸ್ಥಳೀಯರಾದ ಶಿವರಾಮ ಕಜೆಮೂಲೆ ಉಪಸ್ಥಿತರಿದ್ದರು.