ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ.ಕೃ.ಪ.ಸ.ಸಂಘದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಆ.15 ರಂದು ನಡೆಯಿತು.
















ಸಂಘದ ಉಪಾದ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ ಧ್ವಜಾರೋಹಣ ಮಾಡಿದರು. ಸಂಘದ
ಅಧ್ಯಕ್ಷರಾದ ಡಾl ಸೋಮಶೇಖರ ಕಟ್ಟೆಮನೆ, ನಿರ್ದೇಶಕರಾದ ಶೇಷಪ್ಪಗೌಡ ಕಿರಿಭಾಗ, ಡ್ಯಾನಿ ಯಲದಾಳು, ಮಹಾಲಿಂಗ ನಾಯ್ಕ ಶಿರೂರು, ರೇಗನ್ ಶೆಟ್ಟಿಯಡ್ಕ, ಮೆನಕ ಕೊಪ್ಪಡ್ಕ, ವೇದಾವತಿ ಮುಳ್ಳುಬಾಗಿಲು, ಗೋಪಾಲ ಚಾಳೆಪ್ಪಾಡಿ, ಕಾರ್ಯನಿರ್ವಾಹಣಾಧಿಕಾರಿ ಬೆಳ್ಯಪ್ಪ ಗೌಡ, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ಚಂದ್ರಶೇಖರ ಬಟ್ಟೋಡಿ, ಜನಾರ್ದನ ಗುಂಡಿಹಿತ್ಲು, ಸಂಘದ ಸಿಬ್ಬಂದಿಗಳು ಹಾಜರಿದ್ದರು.










