ಚಿನ್ನದ ಸರ ಕಳೆದುಹೋಗಿದೆ… August 15, 2025 0 FacebookTwitterWhatsApp ಅಜ್ಜಾವರದಿಂದ ಸುಳ್ಯಕ್ಕೆ ಬಸ್‌ನಲ್ಲಿ ಬಂದು ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್‌ನಲ್ಲಿರುವ ಕ್ಲಿನಿಕ್‌ಗೆ ಹೋಗಿದ್ದ ಸಂದರ್ಭ ದಾರಿ ಮಧ್ಯೆ ಚಿನ್ನದ ಚೈನೊಂದು ಕಳೆದುಹೋಗಿರುತ್ತದೆ. ಸಿಕ್ಕಿದವರು ಕೂಡಲೇ ಸುದ್ದಿ ಕಚೇರಿಗೆ ತಲುಪಿಸುವಂತೆ ವಿನಂತಿಸಲಾಗಿದೆ.