ಪರ್ಲಿಕಜೆ ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರೋತ್ಸವ ಆಚರಣೆ ನಡೆಯಿತು. ನಿವೃತ್ತ ಶಿಕ್ಷಕರಾದ ಉಮೇಶ್ ಪಲ್ಲತ್ತಡ್ಕರವರು ಧ್ವಜಾರೋಹಣ ನೆರವೇರಿಸಿದರು.















ಊರಿನ ಗಣ್ಯರು, ಅಂಗನವಾಡಿ ಮಕ್ಕಳು, ಮಕ್ಕಳ ಪೋಷಕರು, ಸ್ತ್ರೀ ಸಂಘದ ಸದಸ್ಯರು ಭಾಗವಹಿಸಿದ್ದರು.
ಅಂಗನವಾಡಿ ಕಾರ್ಯಕರ್ತೆ ಕಾರ್ಯಕ್ರಮ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.










