ಕಲ್ಲಪಳ್ಳಿ: ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಪಿ.ಡಿ ಮೋಹನ್ ಪೆರುಮುಂಡ, ಕಾರ್ಯದರ್ಶಿಯಾಗಿ ರತೀಶ್ ಪಿವಿ.ಪೆರುಮುಂಡ, ಕೋಶಾಧಿಕಾರಿಯಾಗಿ ರೋಹಿತ್ ಪಿ. ಪಿ.ಪೆರುಮುಂಡ

ಕಲ್ಲಪಳ್ಳಿ: ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ (ರಿ )ಪೆರುಮುಂಡ-ಕಲ್ಲಪ್ಪಳ್ಳಿ ಇದರ 2025- 2026ನೇ ಸಾಲಿನ
ನೂತನ ಪದಾಧಿಕಾರಿಗಳ ಆಯ್ಕೆಯು ಆ.15 ರಂದು ಆದರ್ಶ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಪಿ.ಡಿ ಮೋಹನ್ ಪೆರುಮುಂಡ, ಉಪಾಧ್ಯಕ್ಷರಾಗಿ ಅಚ್ಚುತ್ತ ಪಿ. ಆರ್. ಪೆರುಮುಂಡ, ಕಾರ್ಯದರ್ಶಿಯಾಗಿ ರತೀಶ್ ಪಿವಿ
ಪೆರುಮುಂಡ, ಜೊತೆ ಕಾರ್ಯದರ್ಶಿಯಾಗಿ ಶೋಧನ್
ಪೆರುಮುಂಡ, ಕೋಶಾಧಿಕಾರಿಯಾಗಿ ರೋಹಿತ್ ಪಿ. ಪಿ.
ಪೆರುಮುಂಡ ರವರು ಆಯ್ಕೆಯಾದರು.

ಸಮಿತಿ ಸದಸ್ಯರಾಗಿ ಬಾಲಚಂದ್ರ ಪಿ. ವಿ, ರಮೇಶ್ ಪಿ. ಕೆ,ಜಯಪ್ರಕಾಶ್ ಪೆರುಮುಂಡ, ರಾಜೇಶ್ ಪೆರುಮುಂಡ, ರವಿಕುಮಾರ್ ಪಿ.ಡಿ, ವಿಶ್ವನಾಥ ಪಾತಿಕಲ್ಲು, ದೇವಿಪ್ರಸಾದ್ ಆಲುಗುಂಜ, ಜಗದೀಶ್ ಪಿ ವಿ, ಪುನೀತ್ ಪಿಎ, ನಾಗೇಶ್ ಪಿ.ಡಿ, ಪುರುಷೋತ್ತಮ ಪಿ.ಕೆ, ಕಿಶೋರ್ ಪಿ.ಎಸ್, ಶಶಿಕುಮಾರ್ ಪಿ.ಕೆ ,ಮಹೇಶ್ ಕೊಯಿಂಗಾಜೆ, ಚಂದ್ರಶೇಖರ ಪಿಕೆ, ಯಶೋಧರ ಪಿ.ಡಿ, ಹರೀಶ್ ಪಿಕೆ, ಮಹೇಶ್ ಪಿ. ಪಿ , ಮೋಹನ್ ಪಿ ಎಚ್, ಬಾಲಕೃಷ್ಣ ಪಿ.ವಿ, ಸೃಜಿತ್ ಪಿ.ಎ,ಗಿರೀಶ್ ಪಿ.ಕೆ, ರತ್ನಾಕರ ಪಿ.ಕೆ, ಮೋಹನ್ ಚಂದ್ರ ನಡುಮುಟ್ಲು, ದಾಮೋದರ ಪಿ.ಡಿ, ಮಧುಸೂದನ, ಮೊದಲಾದವರು ಆಯ್ಕೆಯಾದರು. ಈ ಸಂದರ್ಭ ಸಂಘದ ಹಿರಿಯರು, ಇನ್ನಿತರರು ಹಾಜರಿದ್ದರು.


ಇದೇ ಸಂದರ್ಭದಲ್ಲಿ ಸಂಘವು ಪ್ರತೀ ವರ್ಷ ಆಚರಿಸುತ್ತಿರುವ ರಾಷ್ಟ್ರಿಯ ಹಬ್ಬವಾದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘದಲ್ಲಿ ಅದ್ದೂರಿಯಾಗಿ ಆಚರಿಸಿ,
ನಿವೃತ್ತ ಯೋಧರಿಗೆ ಸನ್ಮಾನಿಸಲಾಯಿತು.ಹಾಗೂ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣವೇಷ ಸ್ಪರ್ಧೆ ಆಯೋಜಿಸಿ, ಪುಟಾಣಿಗಳ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಗೌರವಿಸಲಾಯಿತ್ತು.