ಬದ್ರಿಯಾ ಜುಮಾ ಮಸೀದಿ ಸುಣ್ಣಮೂಲೆ : ಮಿಲಾದ್ ಸಮಿತಿ

0

2025-2026 ಸಾಲಿನ ಮೀಲಾದ್ ಸಮಿತಿಯು ಆ.12 ರಂದು ಮಗ್ರಿಬ್ ನಮಾಜ್ ನ ಬಳಿಕ ಈ ಜಮಾಅತಿನ ಖತೀಬ್ ಉಸ್ತಾದ್ ಹಾಗು ಜಮಾಅತ್ ಆಡಳಿತ ಸಮಿತಿಯ ಅಧ್ಯಕ್ಷ ಈರ್ವರ ಸಮ್ಮುಖದಲ್ಲಿ ಬಿಜೆಎಂ ಸುಣ್ಣಮೂಲೆ ಆವರಣದಲ್ಲಿ ರಚಿಸಲಾಯಿತು.

ಬಾತೀಶ ಸುಣ್ಣಮೂಲೆ ಇವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು ಉಪಾಧ್ಯಕ್ಷರಾಗಿ ರಫೀಕ್ ಮೂಲೆ, ಪ್ರಧಾನ ಕಾರ್ಯದರ್ಶಿ ನಿಝಾರ್ ಎಸ್ ಎಮ್, ಜೊತೆ ಕಾರ್ಯದರ್ಶಿ ಸ್ವಾಲಿಹ್ ಎಸ್ ಎ., ಕೋಶಾದಿಕಾರಿ ಯನ್ನಾಗಿ ಸಾದಿಕ್ ಕೆ ಎ ಹಾಗು ಹಕೀಮ್ ಬಿ ಕೆ ರವರನ್ನು ನೇಮಿಸಲಾಯಿತು.
ಹಫೀಜ್ ಕೆ ಎ, ಐಮಾನ್ ಎನ್ ಎಸ್, ನಾಸಿರ್ ಕೆ ಎಸ್, ಇಬ್ರಾಹಿಂ ಬಿ ಕೆ, ಇಕ್ಬಾಲ್ ಎಸ್ ಎ, ಮೊಹಮ್ಮದ್ ಬಿ ಕೆ, ಮೊಹಿದ್ದೀನ್ ಇ ಕೆ, ನಶ್ಫಾನ್ ಎಸ್ ಇ, ರಿಯಾಜ್ ಕನಕಮಜಲು, ನೌಫಲ್ ಬಿ ಕೆ ಇವರನ್ನು ಸದಸ್ಯ ರನ್ನಾಗಿ ನೇಮಕಗೊಳಿಸಲಾಯಿತು.