ಸುಳ್ಯ ಅಂಬಟೆಡ್ಕದ ಅಲ್ ಹುದಾ ಹನಫಿ ಜುಮ್ಮಾ ಮಸ್ಜಿದ್ ನಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆ.15 ರಂದು ಆಚರಿಸಲಾಯಿತು.
ಹಿರಿಯರಾದ ಇಬ್ರಾಹಿಂ ಹಾಜಿ ರವರು ಧ್ವಜಾರೋಹಣವನ್ನು ನೆರವೇರಿಸಿದರು.
















ಮಸ್ಜಿದ್ ಸಮಿತಿ ಅಧ್ಯಕ್ಷರಾದ ಇಸ್ಮಾಹಿಲ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಮಸ್ಜಿದ್ ನ ಹಜ್ರರತ್ ಮನನ್ ರವರು ಸಂದೇಶ ಭಾಷಣ ಮಾಡಿದರು.
ಜಲೀಲ್ ಅಹ್ಮದ್ ಸ್ವಾಗತಿಸಿ ವಂದಿಸಿದರು.
ಈ ಸಂಧರ್ಭದಲ್ಲಿ ಸಮಿತಿ ಯ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.











