















ಇತಿಹಾಸ ಪ್ರಸಿದ್ಧ ಎಣ್ಮುರು ಗ್ರಾಮದ ಕಲ್ಲೇರಿ ಗುಳಿಗನ ಕಟ್ಟೆಯಲ್ಲಿ ಆಟಿಯ ಸಂಕ್ರಮಣದಲ್ಲಿ ವಿಶೇಷ ತಂಬಿಲ ಸೇವೆ, ಎಣ್ಮೂರು ಕೋಟಿ ಚೆನ್ನಯ್ಯ ಗರಡಿಯ ಅನುವಂಶಿಕ ಆಡಳ್ತೆದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ಮಾರ್ಗದರ್ಶನದಂತೆ ಎನ್.ಜಿ. ಲೋಕನಾಥ ರೈಯವರ ನೇತೃತ್ವದಲ್ಲಿ ಆಟಿಯ ವಿಶೇಷ ತಂಬಿಲ ಸೇವೆ ನಡೆಯಿತು. ಊರ, ಪರಊರ ಭಕ್ತರು ಉಪಸ್ಥಿತರಿದ್ದರು.











