ರೋಟರಿ ಶಾಲೆಯ ಪ್ರಿ.ಕೆ.ಜಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳು ಕೃಷ್ಣ ರಾಧೆಯಾಗಿ ಆ. 16 ರಂದು ಪಾಲ್ಗೊಂಡರು.

ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತ್ಸ್ನಾ. ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.















ಹಿರಿಯ ಶಿಕ್ಷಕ ಶ್ರೀಮತಿ ರೇವತಿ.ಎನ್ ಹಾಗೂ ಶ್ರೀಮತಿ ನಳಿನಿ. ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ ಕೆ ಜಿ ಪುಟ್ಟಾಣಿ ಚಾರ್ವಿ ಎಂ. ಡಿ ಪ್ರಾಥನೆಗೈದಳು. ಶಿಕ್ಷಕರಾದ ಶ್ರೀಮತಿ ಸಂಗೀತ ಕುಮಾರಿ ಎಂ, ಶ್ರೀಮತಿ ಸವಿತಾ ಭಟ್, ಶ್ರೀಮತಿ ಮಲ್ಲಿಕಾ. ಕೆ ಶ್ರೀಮತಿ ವಿಜಯಲಕ್ಷ್ಮಿ ಕೆ, ಶ್ರೀಮತಿ ಕವಿತಾ ಬಿ. ಆರ್, ಶ್ರೀ ಪದ್ಮನಾಭ ಕೆ ಜಿ, ಹೆಲ್ಪರ್ ಶ್ರೀಮತಿ ಕಾವ್ಯ. ಪಿ ಸಹಕರಿಸಿದರು.











