ಕಳಂಜ : ಗ್ರಾಮ ಆಡಳಿತಾಧಿಕಾರಿಯಾಗಿ ಮಿಥುನ್ ತೊತ್ತಿಯನ

0

ಕಳಂಜ ಗ್ರಾ.ಪಂ ನ ಗ್ರಾಮ ಲೆಕ್ಕಾಧಿಕಾರಿಯಾಗಿ ಮಿಥುನ್ ತೊತ್ತಿಯನ ಎಂಬವರು ಆ.11 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮಾಜಿ ಯೋಧರಾಗಿರುವ ಇವರು ಹವಾಲ್ದಾರ್ ಆಗಿದ್ದವರು. ಮೂಲತಃ ಮಡಿಕೇರಿಯ ತೊತ್ತಿಯನದ ದಿlಸೋಮಣ್ಣ ಮತ್ತು ದಿl ಚಂದ್ರಮ್ಮ ದಂಪತಿಗಳ ಪುತ್ರ. ಇವರ ಪತ್ನಿ ರಮ್ಯ, ಮಕ್ಕಳು ಜನ್ವಿ ಸೋಮಣ್ಣ ಹಾಗೂ ತ್ರಿದೇವ್ ಸೋಮಣ್ಣ.