ಮಂಗಳೂರಿನ ಎಸ್.ಜಿ ಫ್ಯಾಷನ್ ಮ್ಯಾನೇಜ್ಮೆಂಟ್ ನವರು ಆ.16 ಮತ್ತು 17ರಂದು ಮಂಗಳೂರಿನ ಫೋರಮ್ ಪಿಜ್ಜಾ ಮಾಲ್ ನಲ್ಲಿ ನಡೆಸಿದ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಗೂನಡ್ಕದ ಸಮೃದ್ಧಿ ಬೀಜದಕಟ್ಟೆ ಭಾಗವಹಿಸಿ ಮಿಸ್ಸಿ ಕ್ಯೂಟ್ ಕಿಡ್ಸ್ ಅವಾರ್ಡ್ ಪಡೆದುಕೊಂಡಿದ್ದಾಳೆ.















ಗೂನಡ್ಕದ ಮಾರುತಿ ಐಪಿಎಸ್ ನಲ್ಲಿ 3 ನೇ ತರಗತಿ ವಿದ್ಯಾರ್ಥಿಯಾಗಿರುವ ಈಕೆ ಸುಳ್ಯ ನಗರ ಪಂಚಾಯತ್ ಉದ್ಯೋಗಿ ಶ್ರೀಮತಿ ಆಶಾ ಮತ್ತು ಉಜಿರೆಯ ಎಸ್.ಡಿ.ಯಂ ಸಂಸ್ಥೆಯ ಉದ್ಯೋಗಿ ಸದಾನಂದ ದಂಪತಿಗಳ ಪುತ್ರಿ.










