ಉಬರಡ್ಕ: ಭರ್ಜರಿಗುಂಡಿ ಕೃಷಿ ತೋಟಕ್ಕೆ ಆನೆ ದಾಳಿ, ಕೃಷಿ ಹಾನಿ August 19, 2025 0 FacebookTwitterWhatsApp ಉಬರಡ್ಕ ಮಿತ್ತೂರು ಗ್ರಾಮದ ಭರ್ಜರಿಗುಂಡಿಯ ಐತ್ತಪ್ಪ ನಾಯ್ಕರ ಮನೆಯ ಬಳಿ ಆನೆ ದಾಳಿ ಮಾಡಿದ್ದು, ತೆಂಗು, ರಬ್ಬರ್, ಗೇರು ಮರ, ಅಡಿಕೆಮರ, ಬಾಳೆ ಗಿಡಗಳನ್ನು ಹಾಳುಮಾಡಿದೆ.